ಬಾಲಿವುಡ್‌ನ ರಾಣಿ ಮುಖರ್ಜಿ ಮತ್ತೆ ಝೇಂಕರಿಸುತ್ತಿದ್ದಾಳೆ. ಸಂಜಯ್ ಲಿಲಾ ಭನ್ಸಾಲಿಯವರ ಸವಾರಿಯಾದಲ್ಲಿ ಉನ್ಮಾದತೆ ಸೃಷ್ಟಿಗೆ ಅವರು ಹೊರಟಿದ್ದಾರೆ.
ರಾಣಿಯ ಎರಡು ಮೆಗಾ ಪ್ರಾಜೆಕ್ಟ್‌ಗಳಲ್ಲಿ ಇದು ಮೊದಲನೆಯದು. ಎರಡನೆಯದು ಲಗಾ ಚುನಾರಿ ಮೇನ್ ಡಾಗ್. ಸವಾರಿಯಾದಲ್ಲಿ ಸಂಜಯ್ ಲೀಲಾ ಭನ್ಸಾಲಿ ಕನಸಿನ ಹುಡುಗ ರಣಬೀರ್ ಕಪೂರ್ ಸಲ್ಮಾನ್ ಬಾಯಿ ಜತೆ ಪಾತ್ರ ಹಂಚಿಕೊಂಡಿದ್ದಾರೆ.
0 comments:
Post a Comment