ಲವ್ ಆಜ್ ಕಲ್: ಇದು ಪ್ರೀತಿಯ ವಿವಿಧ ರೂಪ
ಮತ್ತಷ್ಟು ಕುತೂಹಲಕಾರಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಲಂಡನ್, ಸಾನ್ಫ್ರಾನ್ಸಿಸ್ಕೋ, ದೆಹಲಿ- 2009 ಜೈ ಹಾಗೂ ಮೀರಾ ಲಂಡನ್ನಲ್ಲಿರುವ ಆಧುನಿಕ ಪ್ರೇಮಿಗಳು. ಅವರಿಬ್ಬರೂ ಜತೆಗೆ ಇದ್ದಷ್ಟು ಕಾಲ ತುಂಬ ಸಂತೋಷವಾಗಿರುತ್ತಾರೆ. ಆದರೆ ಇಬ್ಬರೂ ಮದುವೆಯ ಗಂಟು ಹಾಕಿಕೊಳ್ಳುವ ಸಂಬಂಧದಲ್ಲಿ ನಂಬಿಕೆ ಇಟ್ಟಿರುವುದಿಲ್ಲ. ಹಾಗಾಗಿ ಜೀವನ ಇಬ್ಬರನ್ನೂ ಬೇರೆ ಬೇರೆ ದಿಕ್ಕಿನತ್ತ ಸೆಳೆಯುತ್ತದೆ. ಇಬ್ಬರೂ ಸೆಳೆದತ್ತ ವಾಲುತ್ತಾರೆ. ಅರ್ಥಾತ್ ಬೇರೆಬೇರೆಯಾಗುತ್ತಾರೆ. ರೋಮಿಯೋ- ಜೂಲಿಯಟ್ ತರಹದ ಜನುಮ ಜನುಮದ ಪ್ರೇಮಿಗಳು ಕೇವಲ ಕಾಣ ಸಿಗುವುದು ಕಥೆ ಪುಸ್ತಕಗಳಲ್ಲಿ ಮಾತ್ರ ಅಂತ ಜೈ ಹೇಳುತ್ತಾನೆ. ಆದರೆ ಜೀವನದಲ್ಲಿ ನಾವು ಪ್ರಾಕ್ಟಿಕಲ್ ಆಗಿರಬೇಕು ಎಂಬುದು ಜೈ, ಮೀರಾ ಅಭಿಪ್ರಾಯ. |