ನಿಮ್ಮ ವೆಬ್‌ದುನಿಯಾವು 'ವೆಬ್‌ದುನಿಯಾ ಕ್ವೆಸ್ಟ್' ಹೆಸರಿನ ಹೊಚ್ಚ ಹೊಸ ಸೇವೆಯೊಂದನ್ನು ಆರಂಭಿಸಿದೆ. ನಿಮ್ಮ ಮನಸ್ಸಿನಲ್ಲಿ ಥಟ್ಟನೇ ಹೊಳೆಯುವ ಎಲ್ಲಾ ಪ್ರಶ್ನೆಗಳನ್ನು ನೀವು ಇಲ್ಲಿ ಪಡೆಯಬಹುದಾಗಿದೆ. ಇಷ್ಟೇ ಅಲ್ಲ, ಬೇರೆ ಯಾರಾದರೂ ಕೇಳಿದ ಪ್ರಶ್ನೆಗಳಿಗೆ ನೀವು ನಿಮಗೆ ತಿಳಿದಿರುವ ಉತ್ತರ ನೀಡಲು ಬಯಸಿದರೆ, ಅದನ್ನೂ ಅಲ್ಲಿ ಬೆರಳಚ್ಚಿಸಿ ಹಾಕಬಹುದು. ಅಂದರೆ ನೀವು ಪ್ರಶ್ನೆ ಕೇಳಬಹುದು, ಬೇರೆಯವರು ನಿಮ್ಮ ಪ್ರಶ್ನೆಗೆ ಉತ್ತರಿಸಬಹುದು ಮತ್ತು ನೀವು ಕೂಡ ಬೇರೆಯವರ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರ ನೀಡಬಹುದಾಗಿದೆ.
ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Saturday, August 23, 2008
Friday, August 22, 2008
ವೆಬ್‌ದುನಿಯಾದಲ್ಲಿ 'ಹರಿಣಿ' ನಗಿಸುವ ಗೆರೆಗಳು!
ಕನ್ನಡ ಕಾರ್ಟೂನು ಮತ್ತು ಕ್ಯಾರಿಕೇಚರ್ ಪ್ರಪಂಚದಲ್ಲಿ ಸಿದ್ಧ-ಪ್ರಸಿದ್ಧ ಹೆಸರು ಹರಿಣಿ. ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಕನ್ನಡ ವಿವಿಧ ನಿಯತಕಾಲಿಕಗಳು, ದೈನಿಕಗಳಲ್ಲಿ ಹರಿಣಿ ಅವರ ಗೆರೆಗಳು ಅದೆಷ್ಟೋ ಓದುಗರ ಮುಖದಲ್ಲಿ ನಗುವರಳಿಸಿವೆ.
ಇದೀಗ ವೆಬ್‌ದುನಿಯಾದಲ್ಲಿ ಅವರ ಬೆಳ್ಳಿ ರೇಖೆಗಳು ಮೂಡಿಬರಲಿದೆ.
ಇದೀಗ ವೆಬ್‌ದುನಿಯಾದಲ್ಲಿ ಅವರ ಬೆಳ್ಳಿ ರೇಖೆಗಳು ಮೂಡಿಬರಲಿದೆ.
Wednesday, August 20, 2008
ಕಾಶ್ಮೀರಕ್ಕೆ ಭಾರತದಿಂದ ಮುಕ್ತಿ ಸಿಗಬೇಕೇ?
ಕಾಶ್ಮೀರಕ್ಕೆ ಭಾರತದಿಂದ ಮುಕ್ತಿ ದೊರಕಿಸಬೇಕೂಂತ ಅರುಂಧತಿ ರಾಯ್ ವಾದ ಮಾಡಿ ಎಲ್ಲೆಡೆಯಿಂದ ತೀಕ್ಷ್ಣ ಟೀಕೆಗೊಳಗಾಗಿದ್ದಾರೆ. ನೀವೇನಂತೀರಿ? ಇಲ್ಲಿ ಕ್ಲಿಕ್ ಮಾಡಿ ಅಭಿಪ್ರಾಯ ಮಂಡಿಸಿ.
ಸುಶೀಲ್: ಸೋತು ಕಂಚು ಗೆದ್ದ ಬಗೆಯೆಂತು?
ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್ ಕೂಟದಲ್ಲಿ ಸೋತರೂ, ಕಂಚು ಗೆದ್ದ ಬಗೆ ಹೇಗೆ?
ಒಲಿಂಪಿಕ್ಸ್ ವಿಶೇಷಗಳ ವರದಿ ಮತ್ತು ಇನ್ನಷ್ಟು ತಾಜಾ ಸುದ್ದಿಗಳಿಗೆ
ವೆಬ್ ದುನಿಯಾ ಕನ್ನಡ ನೋಡಿ.
ಒಲಿಂಪಿಕ್ಸ್ ವಿಶೇಷಗಳ ವರದಿ ಮತ್ತು ಇನ್ನಷ್ಟು ತಾಜಾ ಸುದ್ದಿಗಳಿಗೆ
ವೆಬ್ ದುನಿಯಾ ಕನ್ನಡ ನೋಡಿ.
Subscribe to:
Posts (Atom)
ನಿಮ್ಮ ಬ್ಲಾಗಲ್ಲಿ ವೆಬ್‌ದುನಿಯಾ ತಾಜಾ ಸುದ್ದಿ ಬೇಕೇ?
About Me

- Webdunia
- Chennai, India
- Kannada Portal With Lots of Online options in Kannada- Games, Greetings, Mail, Quiz, Dosti community site and more...
Blog Archive
-
►
2009
(69)
- ► 08/02 - 08/09 (1)
- ► 07/05 - 07/12 (12)
- ► 06/21 - 06/28 (5)
- ► 06/14 - 06/21 (12)
- ► 06/07 - 06/14 (17)
- ► 05/31 - 06/07 (8)
- ► 05/24 - 05/31 (2)
- ► 03/29 - 04/05 (1)
- ► 03/15 - 03/22 (3)
- ► 02/22 - 03/01 (2)
- ► 02/15 - 02/22 (2)
- ► 01/18 - 01/25 (2)
- ► 01/11 - 01/18 (2)
-
▼
2008
(55)
- ► 10/26 - 11/02 (2)
- ► 10/19 - 10/26 (2)
- ► 10/12 - 10/19 (1)
- ► 09/28 - 10/05 (1)
- ► 08/31 - 09/07 (3)
- ▼ 08/17 - 08/24 (5)
- ► 08/10 - 08/17 (2)
- ► 07/27 - 08/03 (1)
- ► 07/20 - 07/27 (3)
- ► 07/13 - 07/20 (2)
- ► 05/25 - 06/01 (1)
- ► 04/27 - 05/04 (1)
- ► 04/06 - 04/13 (11)
- ► 03/30 - 04/06 (9)
- ► 03/23 - 03/30 (2)
- ► 03/16 - 03/23 (1)
- ► 03/09 - 03/16 (1)
- ► 03/02 - 03/09 (2)
- ► 02/24 - 03/02 (1)
- ► 01/27 - 02/03 (2)
- ► 01/13 - 01/20 (2)
-
►
2007
(93)
- ► 12/23 - 12/30 (2)
- ► 11/25 - 12/02 (2)
- ► 11/18 - 11/25 (2)
- ► 11/04 - 11/11 (6)
- ► 10/28 - 11/04 (4)
- ► 10/21 - 10/28 (5)
- ► 10/14 - 10/21 (9)
- ► 10/07 - 10/14 (7)
- ► 09/30 - 10/07 (7)
- ► 09/23 - 09/30 (6)
- ► 09/16 - 09/23 (10)
- ► 09/09 - 09/16 (6)
- ► 09/02 - 09/09 (12)
- ► 08/26 - 09/02 (6)
- ► 08/19 - 08/26 (7)
- ► 08/12 - 08/19 (2)