![]() |
'ಕ್ಯೋಂಕಿ, ಸಾಸ್ ಭೀ ಕಭೀ ಬಹೂ ಥೀ' ದಾರಾವಾಹಿ ಮೂಲಕ ಮನೆಮನೆಯ ಮನಗಳಲ್ಲಿ ತುಳಸಿಯಾಗಿ ಸ್ಥಾನ ಗಿಟ್ಟಿಸಿಕೊಂಡ ಸ್ಮೃತಿ ಇರಾನಿ ಸದ್ಯದಲ್ಲೇ ಕಾಮಿಡಿ ರೂಪದಲ್ಲಿ ಹೊರಬರುತ್ತಿದ್ದಾರೆ. ಮಣಿಬೆನ್ ಡಾಟ್ ಕಾಂ ಎಂಬ ಶೋ ಮೂಲಕ ಸ್ಮೃತಿ ಸ್ಯಾಬ್ ಟಿವಿಯಲ್ಲಿ ಜೂನ್ 8ರಿಂದಲೇ ಬರಲು ಆರಂಭಿಸಿದ್ದಾರೆ. ''ಕಾಮಿಡಿ ಪಾತ್ರವೆಲ್ಲವೂ ಊಹಾತ್ಮಕವಾಗಿದ್ದು, ನೈಜತೆಗೆ ಹತ್ತಿರವಿರುವ ತುಳಸಿ ಪಾತ್ರವೇ ನನಗೆ ಅಚ್ಚುಮೆಚ್ಚು. ಈ ಪಾತ್ರವೇ ನನಗೊಂದು ಅದ್ಭುತ ಸಾಧನೆಯ ಗರಿಮೆಯನ್ನು ನೀಡಿತು. ಜನರು ನನ್ನನ್ನು...
ಮತ್ತಷ್ಟು ಕುತೂಹಲಕಾರಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
0 comments:
Post a Comment