ಚಿತ್ರನಿರ್ಮಾಪಕರು ನನಗೆ ಸೆಕ್ಸಿ ದೃಶ್ಯಗಳಿಲ್ಲದ ಪಾತ್ರಗಳನ್ನು ಏಕೆ ಕೊಡುತ್ತಿಲ್ಲವೆಂಬುದೇ

ಅರ್ಥವಾಗುತ್ತಿಲ್ಲ ಎಂದು ಉದಿತಾ ಗೋಸ್ವಾಮಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಎಲ್ಲೇ ಹೋಗಲಿ, ಪಾಪ್, ಜೆಹೆರ್ ಮತ್ತು ಅಕ್ಸರ್ ಚಿತ್ರದ ಹುಡುಗಿಯೆಂಬ ಭಾವನೆಯಿಂದ ನನ್ನನ್ನು ನೋಡುತ್ತಾರೆ ಎಂದಾಕೆ ಮನಬಿಚ್ಚಿ ನುಡಿದಿದ್ದಾರೆ.
ನಾನು ಅಂತಹ ಪಾತ್ರಗಳನ್ನು ಬಿಟ್ಟು ಬೇರೆ ರೀತಿಯಲ್ಲೂ ನಟಿಸಲು ಸಮರ್ಥಳು ಎಂದು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಉದಿತ್ ಪ್ರಶ್ನಿಸುತ್ತಾಳೆ.
0 comments:
Post a Comment