
ಅವಳು ಡಯಾನಾ ಮೌಂಟಬ್ಯಾಟನ್. ಪ್ರಿನ್ಸ್ ಆಫ್ ವೇಲ್ಸ್ - ಇಂಗ್ಲೆಂಡ್ ರಾಜಕುಮಾರ ಚಾರ್ಲ್ಸ್‌ನ ಧರ್ಮಪತ್ನಿ. ಲಾರ್ಡ್ ಮೌಂಟ್ ಬ್ಯಾಟನ್‌ನ ವಂಶದ ಕುಡಿ. ಅವಳದು ಅಂತಹ ಹೇಳಿಕೊಳ್ಳುವಂತಹ ಬದುಕು ಇತ್ತು ಅಲ್ಲಿ. ಅವಳು ಮೊದಲು ಗಂಡನ ಪ್ರೀತಿಗೆ ಸತತ 30 ವರ್ಷಗಳ ಕಾಲ ಕಾದು ಕುಳಿತಳು. ಉಹೂಂ ಜಪ್ಪೆನ್ನಲಿಲ್ಲ ಆಸಾಮಿ. ಗಂಡ ಹೆಂಡಿರು ಅನ್ನಿಸಿಕೊಂಡಿದ್ದಕ್ಕೆ ಇಬ್ಬರು ಮಕ್ಕಳನ್ನು ಮಾಡಿದರು. ಮಕ್ಕಳು ಮಾಡುವಾಗ ಇದ್ದ ಧಾವಂತದ ಪ್ರೀತಿ ಕೊನೆಯವರೆಗೆ ಉಳಿಯಿತಾ? ಉಹೂಂ... ಇಲ್ಲ. ದೂರದ ದಕ್ಷಿಣ ಆಫ್ರಿಕಾದಲ್ಲಿ ಸಾಗಿದ ಅವರ ಮೊದಲ ರಾತ್ರಿಯ ಮಾರನೇ ರಾತ್ರಿ ಹೇಗೆ ಕಳಚಿಕೊಂಡು ಬಿದ್ದಿತ್ತೋ... ಅದೇ ರೀತಿ ಅವರಿಬ್ಬರ ನಡುವಿನ ಧಾವಂತದ ಪ್ರೀತಿ ಸತ್ತು ಬಿದ್ದಿತ್ತು.
0 comments:
Post a Comment