ಕನ್ನಡ ಈಗ ಶಾಸ್ತ್ರೀಯ ಭಾಷೆ
ಪೂರ್ಣ ವರದಿ ವೆಬ್ದುನಿಯಾದಲ್ಲಿ
Friday, October 31, 2008
ರಾಜ್ಯೋತ್ಸವ: ವೆಬ್ದುನಿಯಾದಲ್ಲೇನು ವಿಶೇಷ?
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ: ದ್ವಂದ್ವ ಮನಸು ಏಕೆ?
ಒಂದು ಭಾಷೆಗಾಗಿನ ಹೋರಾಟಕ್ಕೆ ರಾಜಕೀಯ ವೇಷವೇಕೆ?
ಬ್ಲಾಗನ್ನಡ ಎಂಬೊಂದು ಸಾಹಿತ್ಯ ಪ್ರಕಾರವಿದೆಯೇ?
ನವೆಂಬರ್ನಲ್ಲಿ ಮಾತ್ರವೇಕೆ? ರಾಜ್ಯೋತ್ಸವ ನಿತ್ಯೋತ್ಸವವಾಗಬಾರದೇಕೆ?
ವೆಬ್ದುನಿಯಾ "ಕನ್ನಡ ರಾಜ್ಯೋತ್ಸವ"ದ ವಿಶೇಷ ಪುಟ ನೋಡಿ.
ಒಂದು ಭಾಷೆಗಾಗಿನ ಹೋರಾಟಕ್ಕೆ ರಾಜಕೀಯ ವೇಷವೇಕೆ?
ಬ್ಲಾಗನ್ನಡ ಎಂಬೊಂದು ಸಾಹಿತ್ಯ ಪ್ರಕಾರವಿದೆಯೇ?
ನವೆಂಬರ್ನಲ್ಲಿ ಮಾತ್ರವೇಕೆ? ರಾಜ್ಯೋತ್ಸವ ನಿತ್ಯೋತ್ಸವವಾಗಬಾರದೇಕೆ?
ವೆಬ್ದುನಿಯಾ "ಕನ್ನಡ ರಾಜ್ಯೋತ್ಸವ"ದ ವಿಶೇಷ ಪುಟ ನೋಡಿ.
Friday, October 24, 2008
Tuesday, October 14, 2008
Friday, October 3, 2008
Saturday, September 6, 2008
Tuesday, September 2, 2008
Saturday, August 23, 2008
ಪ್ರಶ್ನೆ ನಿಮ್ಮದು, ಉತ್ತರ ನಿಮ್ಮದು!
ನಿಮ್ಮ ವೆಬ್ದುನಿಯಾವು 'ವೆಬ್ದುನಿಯಾ ಕ್ವೆಸ್ಟ್' ಹೆಸರಿನ ಹೊಚ್ಚ ಹೊಸ ಸೇವೆಯೊಂದನ್ನು ಆರಂಭಿಸಿದೆ. ನಿಮ್ಮ ಮನಸ್ಸಿನಲ್ಲಿ ಥಟ್ಟನೇ ಹೊಳೆಯುವ ಎಲ್ಲಾ ಪ್ರಶ್ನೆಗಳನ್ನು ನೀವು ಇಲ್ಲಿ ಪಡೆಯಬಹುದಾಗಿದೆ. ಇಷ್ಟೇ ಅಲ್ಲ, ಬೇರೆ ಯಾರಾದರೂ ಕೇಳಿದ ಪ್ರಶ್ನೆಗಳಿಗೆ ನೀವು ನಿಮಗೆ ತಿಳಿದಿರುವ ಉತ್ತರ ನೀಡಲು ಬಯಸಿದರೆ, ಅದನ್ನೂ ಅಲ್ಲಿ ಬೆರಳಚ್ಚಿಸಿ ಹಾಕಬಹುದು. ಅಂದರೆ ನೀವು ಪ್ರಶ್ನೆ ಕೇಳಬಹುದು, ಬೇರೆಯವರು ನಿಮ್ಮ ಪ್ರಶ್ನೆಗೆ ಉತ್ತರಿಸಬಹುದು ಮತ್ತು ನೀವು ಕೂಡ ಬೇರೆಯವರ ಪ್ರಶ್ನೆಗಳಿಗೆ, ಸಂದೇಹಗಳಿಗೆ ಉತ್ತರ ನೀಡಬಹುದಾಗಿದೆ.
ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Friday, August 22, 2008
ವೆಬ್ದುನಿಯಾದಲ್ಲಿ 'ಹರಿಣಿ' ನಗಿಸುವ ಗೆರೆಗಳು!
ಕನ್ನಡ ಕಾರ್ಟೂನು ಮತ್ತು ಕ್ಯಾರಿಕೇಚರ್ ಪ್ರಪಂಚದಲ್ಲಿ ಸಿದ್ಧ-ಪ್ರಸಿದ್ಧ ಹೆಸರು ಹರಿಣಿ. ಸುಮಾರು 30 ವರ್ಷಗಳ ಸುದೀರ್ಘ ಅವಧಿಯಲ್ಲಿ ಕನ್ನಡ ವಿವಿಧ ನಿಯತಕಾಲಿಕಗಳು, ದೈನಿಕಗಳಲ್ಲಿ ಹರಿಣಿ ಅವರ ಗೆರೆಗಳು ಅದೆಷ್ಟೋ ಓದುಗರ ಮುಖದಲ್ಲಿ ನಗುವರಳಿಸಿವೆ.
ಇದೀಗ ವೆಬ್ದುನಿಯಾದಲ್ಲಿ ಅವರ ಬೆಳ್ಳಿ ರೇಖೆಗಳು ಮೂಡಿಬರಲಿದೆ.
ಇದೀಗ ವೆಬ್ದುನಿಯಾದಲ್ಲಿ ಅವರ ಬೆಳ್ಳಿ ರೇಖೆಗಳು ಮೂಡಿಬರಲಿದೆ.
Wednesday, August 20, 2008
ಕಾಶ್ಮೀರಕ್ಕೆ ಭಾರತದಿಂದ ಮುಕ್ತಿ ಸಿಗಬೇಕೇ?
ಕಾಶ್ಮೀರಕ್ಕೆ ಭಾರತದಿಂದ ಮುಕ್ತಿ ದೊರಕಿಸಬೇಕೂಂತ ಅರುಂಧತಿ ರಾಯ್ ವಾದ ಮಾಡಿ ಎಲ್ಲೆಡೆಯಿಂದ ತೀಕ್ಷ್ಣ ಟೀಕೆಗೊಳಗಾಗಿದ್ದಾರೆ. ನೀವೇನಂತೀರಿ? ಇಲ್ಲಿ ಕ್ಲಿಕ್ ಮಾಡಿ ಅಭಿಪ್ರಾಯ ಮಂಡಿಸಿ.
ಸುಶೀಲ್: ಸೋತು ಕಂಚು ಗೆದ್ದ ಬಗೆಯೆಂತು?
ಭಾರತದ ಕುಸ್ತಿಪಟು ಸುಶೀಲ್ ಕುಮಾರ್ ಬೀಜಿಂಗ್ ಒಲಿಂಪಿಕ್ಸ್ ಕೂಟದಲ್ಲಿ ಸೋತರೂ, ಕಂಚು ಗೆದ್ದ ಬಗೆ ಹೇಗೆ?
ಒಲಿಂಪಿಕ್ಸ್ ವಿಶೇಷಗಳ ವರದಿ ಮತ್ತು ಇನ್ನಷ್ಟು ತಾಜಾ ಸುದ್ದಿಗಳಿಗೆ
ವೆಬ್ ದುನಿಯಾ ಕನ್ನಡ ನೋಡಿ.
ಒಲಿಂಪಿಕ್ಸ್ ವಿಶೇಷಗಳ ವರದಿ ಮತ್ತು ಇನ್ನಷ್ಟು ತಾಜಾ ಸುದ್ದಿಗಳಿಗೆ
ವೆಬ್ ದುನಿಯಾ ಕನ್ನಡ ನೋಡಿ.
Thursday, August 14, 2008
ಸ್ವಾತಂತ್ರ್ಯೋತ್ಸವ: ವೆಬ್ದುನಿಯಾದಲ್ಲೇನು ವಿಶೇಷ?
ಮಂಗಳೂರಿನಲ್ಲಿ ಮಹಾತ್ಮ ಗಾಂಧೀಜಿಗೊಂದು ಮಂದಿರವಿದೆ ಎಂಬುದನ್ನು ಕೇಳಿದ್ದೀರಾ? ವೀಡಿಯೋ ಸಹಿತ ವಿಶೇಷ ಲೇಖನವಿದೆ.
ಖುದೀರಾಮ್ ಬೋಸ್ ನೇಣಿಗೆ ತಲೆಯೊಡ್ಡುವ ಮುನ್ನ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದರೇ?
ಭಾರತವು ಎಲ್ಲ ಏಳು-ಬೀಳುಗಳ ನಡುವೆ ಸೂಪರ್ ಪವರ್ ಆಗುತ್ತಿದೆಯಲ್ಲ.... ಹೇಗೆ?
ಬೊಗಳೆ ರಗಳೆ ಬ್ಯುರೋದ 'ಅನ್ವೇಷಿ' ಅವರು ಇಡೀ ದೇಶವನ್ನೇ ಆಳಿದ ಘಟನೆ ಕೇಳಿದ್ದೀರಾ?
ಕಥೆ: ಪ್ಲಾಸ್ಟಿಕ್ ಧ್ವಜದ ಗುಂಗಿನಲ್ಲಿ
ಸಿನಿಕತನ ಬಿಟ್ಟು ಸ್ವತಂತ್ರರು ನಾವೆಂದು ಹೆಮ್ಮೆ ಪಡೋದು ಯಾವಾಗ?
ಸ್ವತಂತ್ರ ಭಾರತದಲ್ಲಿ ರೈತರ ಪರಿಸ್ಥಿತಿ ಹೇಗಿದೆ? ತಿಳಿಯಬೇಕೇ?
ಸ್ವಾತಂತ್ರ್ಯವಿದ್ದರೂ ಭಯೋತ್ಪಾದಕರಿಂದ ಅತಂತ್ರರಾಗಿದ್ದೇವಲ್ಲಾಯ... ಹೇಗೆ?
ಇವೆಲ್ಲ... ಅಲ್ಲ... ಮತ್ತಷ್ಟು ಹೂರಣಗಳೊಂದಿಗೆ ವೆಬ್ದುನಿಯಾದ ವಿಶೇಷ ಸಂಚಿಕೆ ಸಿದ್ಧವಾಗಿದೆ.
ಇಲ್ಲಿ ಕ್ಲಿಕ್ ಮಾಡಿ ನೋಡಿ.
ಖುದೀರಾಮ್ ಬೋಸ್ ನೇಣಿಗೆ ತಲೆಯೊಡ್ಡುವ ಮುನ್ನ ಕ್ಷಮಾದಾನಕ್ಕೆ ಅರ್ಜಿ ಹಾಕಿದ್ದರೇ?
ಭಾರತವು ಎಲ್ಲ ಏಳು-ಬೀಳುಗಳ ನಡುವೆ ಸೂಪರ್ ಪವರ್ ಆಗುತ್ತಿದೆಯಲ್ಲ.... ಹೇಗೆ?
ಬೊಗಳೆ ರಗಳೆ ಬ್ಯುರೋದ 'ಅನ್ವೇಷಿ' ಅವರು ಇಡೀ ದೇಶವನ್ನೇ ಆಳಿದ ಘಟನೆ ಕೇಳಿದ್ದೀರಾ?
ಕಥೆ: ಪ್ಲಾಸ್ಟಿಕ್ ಧ್ವಜದ ಗುಂಗಿನಲ್ಲಿ
ಸಿನಿಕತನ ಬಿಟ್ಟು ಸ್ವತಂತ್ರರು ನಾವೆಂದು ಹೆಮ್ಮೆ ಪಡೋದು ಯಾವಾಗ?
ಸ್ವತಂತ್ರ ಭಾರತದಲ್ಲಿ ರೈತರ ಪರಿಸ್ಥಿತಿ ಹೇಗಿದೆ? ತಿಳಿಯಬೇಕೇ?
ಸ್ವಾತಂತ್ರ್ಯವಿದ್ದರೂ ಭಯೋತ್ಪಾದಕರಿಂದ ಅತಂತ್ರರಾಗಿದ್ದೇವಲ್ಲಾಯ... ಹೇಗೆ?
ಇವೆಲ್ಲ... ಅಲ್ಲ... ಮತ್ತಷ್ಟು ಹೂರಣಗಳೊಂದಿಗೆ ವೆಬ್ದುನಿಯಾದ ವಿಶೇಷ ಸಂಚಿಕೆ ಸಿದ್ಧವಾಗಿದೆ.
ಇಲ್ಲಿ ಕ್ಲಿಕ್ ಮಾಡಿ ನೋಡಿ.
Monday, August 11, 2008
Tuesday, July 29, 2008
Tuesday, July 22, 2008
Thursday, July 17, 2008
Sunday, May 25, 2008
Friday, May 2, 2008
Friday, April 11, 2008
Thursday, April 10, 2008
Wednesday, April 9, 2008
Monday, April 7, 2008
Saturday, April 5, 2008
Thursday, April 3, 2008
Wednesday, April 2, 2008
Tuesday, April 1, 2008
Monday, March 31, 2008
Friday, March 28, 2008
Wednesday, March 26, 2008
Monday, March 17, 2008
Wednesday, March 12, 2008
Saturday, March 8, 2008
ವೆಬ್ದುನಿಯಾದಲ್ಲಿ ಕನ್ನಡ ಬ್ಲಾಗ್ಗಳು
ವೆಬ್ದುನಿಯಾದಲ್ಲಿ ಬ್ಲಾಗುಗಳ ಕುರಿತ ವಿಶ್ಲೇಷಣೆ ಮತ್ತು ಕನ್ನಡ ಬ್ಲಾಗ್ ಜಗತ್ತಿನ ಮೇಲೊಂದು ಇಣುಕಾಟ...
ಇಲ್ಲಿ ಕ್ಲಿಕ್ ಮಾಡಿ ನೋಡಿ.
ಇಲ್ಲಿ ಕ್ಲಿಕ್ ಮಾಡಿ ನೋಡಿ.
Wednesday, March 5, 2008
ರಾಜ್ಯಕ್ಕಾಗಿ 'ಕೈ' ಬಲಪಡಿಸಲು ಕೃಷ್ಣ ವಾಪಸ್
ಮಹಾರಾಷ್ಟ್ರ ರಾಜ್ಯಪಾಲರಾಗಿ ಮುಳ್ಳಿನ ಮೇಲೆ ಕುಳಿತಂತೆ ಚಡಪಡಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಕೊನೆಗೂ ಎಲ್ಲರೂ ನಿರೀಕ್ಷಿಸಿದಂತೆಯೇ ರಾಜ್ಯಪಾಲ ಸ್ಥಾನಕ್ಕೆ ಸಲಾಂ ಹೊಡೆದು, ಕರ್ನಾಟಕದಲ್ಲಿ ಕಾಂಗ್ರೆಸ್ ಕೈ ಬಲಪಡಿಸಲು ಬರುತ್ತಿದ್ದಾರೆ.
ಪೂರ್ಣ ವರದಿ ಇಲ್ಲಿದೆ.
ಪೂರ್ಣ ವರದಿ ಇಲ್ಲಿದೆ.
Friday, February 29, 2008
ಬಜೆಟ್ ಕುರಿತ ಸಮಗ್ರ ವರದಿ
ಎಲ್ಲಾ ವರ್ಗಗಳ ಆದಾಯ ತೆರಿಗೆ ಮಿತಿ ಹೆಚ್ಚಳ, ಅಂಗನವಾಡಿ ಉದ್ಯೋಗಿಗಳ ವೇತನ ಏರಿಕೆ, ರೈತರಿಗೆ ಸಾಲಮನ್ನಾದ ಮಹಾಪೂರ, ಸಣ್ಣ ಕಾರು ಹಾಗೂ ದ್ವಿಚಕ್ರ, ತ್ರಿಚಕ್ರ ವಾಹನಗಳ ಅಬಕಾರಿ ಸುಂಕ ಇಳಿಕೆ, ಸೆಟ್ ಟಾಪ್ ಬಾಕ್ಸ್ ಸುಂಕ ಕಡಿತ, ಜೀವರಕ್ಷಕ ಔಷಧಗಳ ಬೆಲೆ ಕಡಿತ, ಕಾಮನ್ವೆಲ್ತ್ ಕ್ರೀಡೆಗೆ 624 ಕೋಟಿ...
ಕೇಂದ್ರ ಬಜೆಟ್ ಬಗೆಗಿನ ಸಮಗ್ರ ಇಲ್ಲಿದೆ.
ಕೇಂದ್ರ ಬಜೆಟ್ ಬಗೆಗಿನ ಸಮಗ್ರ ಇಲ್ಲಿದೆ.
Thursday, January 31, 2008
ಕಿಮ್ಸ್ನಲ್ಲೂ ಉಗ್ರರ ಬೇರು: ವೈದ್ಯ ವಿದ್ಯಾರ್ಥಿ ಸೆರೆ
ಉಗ್ರಗಾಮಿ ಜಾಲವು ರಾಜ್ಯದಲ್ಲಿ ಎಷ್ಟರಮಟ್ಟಿಗೆ ಬೇರೂರಿದೆ ಎಂಬುದರ ಕುರಿತಾಗಿ ಆಘಾತಕಾರಿ ಸಂಗತಿಗಳು ಹೊರಬರತೊಡಗಿದ್ದು, ಕಿಮ್ಸ್ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿ ಮಹಮದ್ ಆಸಿಫ್, ಇತ್ತೀಚೆಗೆ ಬಂಧಿಸಲಾಗಿರುವ ಲಷ್ಕರ್-ಇ-ತೊಯ್ಬಾದ ಉಗ್ರರ ಜೊತೆ ಸಂಪರ್ಕವಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಮೂಲಕ ಕರ್ನಾಟಕದಲ್ಲಿ ಉಗ್ರರ ವ್ಯವಸ್ಥಿತ ಜಾಲವು ಅಸ್ತಿತ್ವದಲ್ಲಿರುವ ಸುದ್ದಿಗೆ ಪುಷ್ಟಿ ಸಿಕ್ಕಂತಾಗಿದೆ.
ಪೂರ್ಣ ವರದಿ ಇಲ್ಲಿದೆ:
ಪೂರ್ಣ ವರದಿ ಇಲ್ಲಿದೆ:
ವ್ಯಾಸರಾಯ ಬಲ್ಲಾಳರಿಗೆ ಶ್ರದ್ಧಾಂಜಲಿ
ಕತೆ, ಕಾದಂಬರಿಗಳ ಮೂಲಕ ವಾಸ್ತವ ಜಗತ್ತಿನ ಚಿತ್ರಣವನ್ನು ಅದ್ಭುತವಾಗಿ ಬಿಡಿಸಿಡುತ್ತಿದ್ದ, ಮಾನವೀಯ ಆದರ್ಶಗಳನ್ನು ಮನಮುಟ್ಟುವಂತೆ ಬಿಂಬಿಸುತ್ತಿದ್ದ, ಕನ್ನಡ ಸಾಹಿತ್ಯ ಲೋಕದಲ್ಲಿ "ಬಂಡಾಯ ಬಲ್ಲಾಳರು" ಎಂದೇ ಜನಜನಿತರಾಗಿದ್ದ ಕವಿ ಮನಸಿನ ನಿ.ವ್ಯಾಸರಾಯ ಬಲ್ಲಾಳರೀಗ ನಮ್ಮೊಂದಿಗಿಲ್ಲ. 'ಬಂಡಾಯ ಬಲ್ಲಾಳರು' ಎಂದರೆ ಅವರು ಕಟ್ಟಾ ಬಂಡಾಯ ಸಾಹಿತಿ ಅಂತ ಅರ್ಥವಲ್ಲ. ಅವರ 'ಬಂಡಾಯ' ಎಂಬ ಕಾದಂಬರಿಯು ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟಿತ್ತು, ಈ ಸಿದ್ಧಿಗೇ ಆ ಹೆಸರಿನ ಪ್ರಸಿದ್ಧಿ.
ಬಡತನವನ್ನು ಒಡಲಲ್ಲಿ ಕಟ್ಟಿಕೊಂಡು ಅನ್ನಕ್ಕಾಗಿ ಉದ್ಯೋಗ ಅರಸುತ್ತಾ ಮುಂಬಯಿ ಎಂಬ ಮಾಯಾನಗರಿ ಸೇರಿಕೊಂಡಿದ್ದ ಬಲ್ಲಾಳರು, ತೈಲ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರೂ, ಅದರ ಜೊತೆಗೇ ಸಾಹಿತ್ಯದ ಹಸಿವನ್ನು ನೀಗಿಸುವ ಕಾರ್ಯದಲ್ಲೂ ತಮ್ಮನ್ನು ಮುಳುಗಿಸಿಕೊಂಡರು. ಮುಂಬಯಿ ಬದುಕಿನ ತಳಮಳಗಳನ್ನು ಅತ್ಯಂತ ಸಮೀಪದಿಂದ ಕಂಡು ಜೀವಂತವಾಗಿಯೇ ಅವರು ತಮ್ಮ ಕೃತಿಗಳಲ್ಲೂ ಸೆರೆಹಿಡಿದು ಸೈ ಅನ್ನಿಸಿಕೊಂಡರು.
ಲೇಖನದ ಪೂರ್ಣ ರೂಪ ಇಲ್ಲಿದೆ:
ಬಡತನವನ್ನು ಒಡಲಲ್ಲಿ ಕಟ್ಟಿಕೊಂಡು ಅನ್ನಕ್ಕಾಗಿ ಉದ್ಯೋಗ ಅರಸುತ್ತಾ ಮುಂಬಯಿ ಎಂಬ ಮಾಯಾನಗರಿ ಸೇರಿಕೊಂಡಿದ್ದ ಬಲ್ಲಾಳರು, ತೈಲ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದರೂ, ಅದರ ಜೊತೆಗೇ ಸಾಹಿತ್ಯದ ಹಸಿವನ್ನು ನೀಗಿಸುವ ಕಾರ್ಯದಲ್ಲೂ ತಮ್ಮನ್ನು ಮುಳುಗಿಸಿಕೊಂಡರು. ಮುಂಬಯಿ ಬದುಕಿನ ತಳಮಳಗಳನ್ನು ಅತ್ಯಂತ ಸಮೀಪದಿಂದ ಕಂಡು ಜೀವಂತವಾಗಿಯೇ ಅವರು ತಮ್ಮ ಕೃತಿಗಳಲ್ಲೂ ಸೆರೆಹಿಡಿದು ಸೈ ಅನ್ನಿಸಿಕೊಂಡರು.
ಲೇಖನದ ಪೂರ್ಣ ರೂಪ ಇಲ್ಲಿದೆ:
Friday, January 18, 2008
ಪರ್ಯಾಯ ಸಂಪ್ರದಾಯಗಳ ಸಾಗರವೇ ಉಲ್ಲಂಘನೆ
ಉಡುಪಿ ಶ್ರೀ ಕೃಷ್ಣ ಮಠದ ಪೂಜಾ ಕೈಂಕರ್ಯದ ಪರ್ಯಾಯ ಪೀಠಾರೋಹಣ ಮಾಡಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥರ ಪೀಠದೆಡೆಗಿನ ನಡಿಗೆ ಅಷ್ಟು ಸುಲಭದ್ದಾಗಿರಲಿಲ್ಲ. ಅಲ್ಲಿ ಅವರನ್ನು ಸ್ವಾಗತಿಸಲು ಅಷ್ಟ ಮಠಾಧೀಶರಿರಲಿಲ್ಲ. ಅವರಿಗೆ ಬೀಗದ ಕೀಲಿ, ಅಕ್ಯ ಪಾತ್ರ ಹಸ್ತಾಂತರಿಸಲು ನಿರ್ಗಮನ ಪರ್ಯಾಯ ಸ್ವಾಮೀಜಿ ಇರಲಿಲ್ಲ. ಅಷ್ಟ ಮಠಾಧೀಶರಿಗೆ ಪಾದಪೂಜೆಯೂ ನಡೆಯಲಿಲ್ಲ.
ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.
ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ.
Subscribe to:
Posts (Atom)
ನಿಮ್ಮ ಬ್ಲಾಗಲ್ಲಿ ವೆಬ್ದುನಿಯಾ ತಾಜಾ ಸುದ್ದಿ ಬೇಕೇ?
About Me

- Webdunia
- Chennai, India
- Kannada Portal With Lots of Online options in Kannada- Games, Greetings, Mail, Quiz, Dosti community site and more...
Blog Archive
-
►
2009
(69)
- ► 08/02 - 08/09 (1)
- ► 07/05 - 07/12 (12)
- ► 06/21 - 06/28 (5)
- ► 06/14 - 06/21 (12)
- ► 06/07 - 06/14 (17)
- ► 05/31 - 06/07 (8)
- ► 05/24 - 05/31 (2)
- ► 03/29 - 04/05 (1)
- ► 03/15 - 03/22 (3)
- ► 02/22 - 03/01 (2)
- ► 02/15 - 02/22 (2)
- ► 01/18 - 01/25 (2)
- ► 01/11 - 01/18 (2)
-
▼
2008
(55)
- ► 08/31 - 09/07 (3)
- ► 08/17 - 08/24 (5)
- ► 07/20 - 07/27 (3)
-
►
04/06 - 04/13
(11)
- ಬಿಜೆಪಿ: ಟಿಕೆಟ್ ಟಿಕೆಟ್... ಯಾರಿಗುಂಟು ಯಾರಿಗಿಲ್ಲ..!
- ಸಿಹಿ ಸುದ್ದಿ: ನಿಮ್ಮ ಕಾರು ಓಡಿಸಲು ಸಕ್ಕರೆ!
- ಇದು ನಿಜ: ಶ್ವಾಸಕೋಶವಿಲ್ಲದ ಕಪ್ಪೆ ಇಲ್ಲಿದೆ
- ವೆಬ್ದುನಿಯಾದಲ್ಲಿ ನಿಮ್ಮದೇ ಪೋರ್ಟಲ್ ರಚಿಸಿ
- ಶೇ.27 ಒಬಿಸಿ ಕೋಟಾ: ಸುಪ್ರೀಂ ಕೋರ್ಟು ಅಸ್ತು
- ಭ್ರಷ್ಟರ ಸದ್ದಡಗಿಸೋ ಪತಿಯನ್ನು ಅಮಾನತು ಮಾಡಿ!
- ಹೊಗೆ ನಂದಿಸಲು ಸೋನಿಯಾ ಕಾರಣ ಅಲ್ಲ: ಮೊಯಿಲಿ
- ಚುನಾವಣೆ ಬಂತು ಚುನಾವಣೆ
- ಆಂತಕ ಒಳ್ಳೆಯದಲ್ಲ ಎಂಬುದು ಜನಸಾಮಾನ್ಯರ ನಂಬುಗೆ. ಇದು ಚಿಕಿ...
- ಮಧ್ಯಪ್ರದೇಶದ ದೇವಸ್ ನಗರ ಮಾತೆ ತುಳಜಾಭವಾನಿ ಹಾಗೂ ಚಾಮುಂಡಾ...
- ಈ ಬಾರಿಯ ಯುಗಾದಿ ಹೊಸತು, ಹೊಸತು ತರುವ ಮೂಲಕ, ಸಿಹಿಯ ಬದಲಾಗ...
-
►
03/30 - 04/06
(9)
- ತೇಜಸ್ವಿ ಮರೆಯಾಗಿ ಒಂದು ವರ್ಷ...
- ಸದ್ಯಕ್ಕೆ 'ಹೊಗೆ' ಹಾಕುವುದಿಲ್ಲ: ಕರುಣಾನಿಧಿ
- ಜ್ಯೋತಿಬಸು ಹಾಗೂ ಹರಿಕಿಶನ್ ಸಿಂಗ್ ಸುರ್ಜಿತ್ ಅವರು ಪಾಲಿಟ್...
- ಉಷ್ಟ್ರಾಸನ
- ವಿಧಾನಸಭೆ ಚುನಾವಣೆ ಘೋಷಣೆ
- ಭರ್ತಿ ಎಂಟುಗಂಟೆ ನಿದ್ರಿಸಿ, ಸ್ಲಿಮ್ ಆಗಿ
- ಹೊಗೇನಕಲ್: ಎಪ್ರಿಲ್ 10ರಂದು ಕರ್ನಾಟಕ ಬಂದ್ಗೆ ಕರೆ
- 'ಹೊಗೆ'ಯ ಬೆಂಕಿಗೆ ಕರುಣಾನಿಧಿಯಿಂದ ತುಪ್ಪ
- ಅಹ್ಮದಾಬಾದ್ ಟೆಸ್ಟ್: ಕೈಫ್ಗೆ ಒಲಿದ ಭಾಗ್ಯ
- ► 03/23 - 03/30 (2)
-
►
2007
(93)
- ► 12/23 - 12/30 (2)
- ► 11/25 - 12/02 (2)
- ► 11/18 - 11/25 (2)
- ► 11/04 - 11/11 (6)
- ► 10/28 - 11/04 (4)
- ► 10/21 - 10/28 (5)
- ► 10/14 - 10/21 (9)
- ► 10/07 - 10/14 (7)
- ► 09/30 - 10/07 (7)
- ► 09/23 - 09/30 (6)
- ► 09/16 - 09/23 (10)
- ► 09/09 - 09/16 (6)
- ► 09/02 - 09/09 (12)
- ► 08/26 - 09/02 (6)
- ► 08/19 - 08/26 (7)
- ► 08/12 - 08/19 (2)