ಗಿಲ್‌ಕ್ರಿಸ್ಟ್ ಬೆಂಬಲದ ಮೇಲೆ ಟೀಮ್ ಇಂಡಿಯಾ ತಂಡವು ಆಸ್ಟ್ರೇಲಿಯಾ ವಿರುದ್ಧ ವಡೋದರಾದಲ್ಲಿ ನಡೆದ ಸರಣಿಯ ಐದನೆ ಏಕದಿನ ಪಂದ್ಯದಲ್ಲಿ 9 ವಿಕೆಟ್‌ಗಳ ಭಾರಿ ಅಂತರದಿಂದ ಸೋಲು ಅನುಭವಿಸಿತು.ಆಸ್ಟ್ರೇಲಿಯದ ಆಡಂ ಗಿಲ್‌ಕ್ರಿಸ್ಟ್ ಅಜೇಯ (79) ಮ್ಯಾಥು ಹೆಡನ್ (29) ಮತ್ತು ರಿಕಿ ಪಾಂಟಿಂಗ್ ಅವರ ಅಜೇಯ 39 ರನ್‌ಗಳ ನೆರವಿನಿಂದ ಭಾರತ ನೀಡಿದ 149 ರನ್‌ಗಳ ಸವಾಲನ್ನು 25.5 ಓವರುಗಳಲ್ಲಿ ತಲುಪಿ ಸರಣಿಯಲ್ಲಿ 3-1 ರ ಮುನ್ನಡೆ ಸಾಧಿಸಿತು.

0 comments:
Post a Comment