ರೈಲ್ವೆ ಸಚಿವ ಲಾಲು ಪ್ರಸಾದ್ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಆಗ್ರಹಿಸಿದ್ದು, ಚುನಾವಣೆ ನಡೆದರೆ ಅವರನ್ನು ಬೌಂಡರಿಯ ಆಚೆ ಸಿಕ್ಸರ್ ಬಾರಿಸಿದಂತೆ ಎಸೆಯುವುದಾಗಿ ಅವರು ಹೇಳಿದರು.ವಿರೋಧಿಗಳನ್ನು ಶೂನ್ಯಕ್ಕೆ ಔಟ್ ಮಾಡುವುದಾಗಿ ಜಂಬ ಕೊಚ್ಚಿಕೊಳ್ಳುವ ನಿತೀಶ್ ಕುಮಾರ್ ವಿಧಾನಸಭೆ ಚುನಾವಣೆಯಲ್ಲಿ ಸ್ವತಃ ಬೌಂಡರಿಯಾಚೆ ಹೋಗಲಿದ್ದಾರೆ ಎಂದು ಹೇಳಿದರು.

0 comments:
Post a Comment