ಪಟ್ಟ ಪಡೆದ ನಟ ಚಿರಂಜೀವಿಯ ಮಗಳು ಶ್ರೀಜಾ ಮನೆಯಿಂದ ಓಡಿ ಹೋಗಿ ತನ್ನ ಸ್ನೇಹಿತ ಶಿರಿಶ್ ಭಾರಧ್ವಜ್ ಅವರನ್ನು ನಗರದ ಆರ್ಯ ಸಮಾಜದ ಮಂದಿರದಲ್ಲಿ ಮದುವೆಯಾಗಿದ್ದಾರೆ.ನಮ್ಮ ಪ್ರೇಮಕ್ಕೆ ತಂದೆ ತಾಯಿಗಳ ವಿರೋಧ ವ್ಯಕ್ತಪಡಿಸಿದರಲ್ಲದೇ ಒಂದು ವರ್ಷಗಳ ಕಾಲ ಮನೆಯಲ್ಲಿ ಕೂಡಿಹಾಕಿದ್ದರು ಎಂದು ಶ್ರೀಜಾ ಆರೋಪಿಸಿದ್ದಾರೆ.

0 comments:
Post a Comment