ಅಲಿಖಾನ್ ಬಾಲಿವುಡ್ ಬೆಡಗಿ ಖ್ಯಾತ ನಟಿ ಕರೀನಾ ಕಪೂರ್ ಅವರೊಂದಿಗೆ ಪ್ರೇಮಸಂಬಂಧವಿದೆ ಎಂದು ಕರೀನಾಳ ಸಮ್ಮುಖದಲ್ಲಿ ಸೈಫ್ ಲಕ್ಮೆ ಫ್ಯಾಶನ್ ವೀಕ್ ಸಮಾರಂಭದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.ಕಳೆದ ಹಲವು ತಿಂಗಳುಗಳಿಂದ ಸುದ್ದಿಗಳ ಉಹಾಪೋಹಗಳಿಗೆ ತೆರೆ ಎಳೆಯಲು ಬಯಸಿದ್ದೆನೆ ಎಂದು ಹೇಳಿದ್ದಾರೆ. ಬಾಲಿವುಡ್ ಉದ್ಯಮದ ಹೆಸರಾಂತ ಫ್ಯಾಶನ್ ಡಿಜೈನರ್ ಮನೀಶ್ ಮಲ್ಹೋತ್ರಾ ಅವರು ಆಯೋಜಿಸಿದ ಫ್ಯಾಶನ್ ಕರೀನಾ ಮತ್ತು ಸೈಫ್ ಪರಸ್ಪರ ಆಲಿಂಗಿಸಿಕೊಂಡು ಭಾಗಿಯಾಗಿರುವುದು ಎಲ್ಲರ ಹುಬ್ಬೇರಲು ಕಾರಣವಾಗಿದೆ.

0 comments:
Post a Comment