ಈಗ ಮುಂಬೈನ ಸಬರ್ಬ್‌ನಲ್ಲಿ ಐಷಾರಾಮಿ ಅಪಾರ್ಟ್‌ಮೆಂಟ್ ಮಾಲಕಿ. ನನ್ನ ಕಥೆ ಕೇಳುವುದಕ್ಕೆ ಮುಂಚೆ ನಿಮ್ಮ ಕರವಸ್ತ್ರವನ್ನು ಸಿದ್ಧವಾಗಿಡಿ ಎನ್ನುತ್ತಾ ರಾಖಿ ಸಾವಂತ್ ಸಂದರ್ಶನದಲ್ಲಿ ಹೇಳುತ್ತಾಳೆ.ನಾನು ಬಾಲಕಿಯಾಗಿದ್ದಾಗ ಪುರುಷರು ದುರುಗುಟ್ಟಿಕೊಂಡು ನೋಡಿ ಹೆದರಿಸುತ್ತಿದ್ದರು. ಬಾಲ್ಕನಿಗಳಲ್ಲಿ ನಿಂತುಕೊಳ್ಳುವ ಹಾಗಿಲ್ಲ. ಬ್ಯೂಟಿ ಪಾರ್ಲರ್‌ಗಳಿಗೆ ಹೋಗುವಂತಿಲ್ಲ. ನವರಾತ್ರಿ ಸಮಯದಲ್ಲಿ ನೃತ್ಯ ಮಾಡುವಂತಿಲ್ಲ. ಇದರಿಂದ ಬಂಡಾಯ ಪ್ರವೃತ್ತಿ ಬೆಳೆಸಿಕೊಂಡು ಎಲ್ಲ ನಿಯಮಗಳನ್ನು ಮುರಿಯಲು ನಿರ್ಧರಿಸಿದೆ.

0 comments:
Post a Comment