ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ತೀರಿಸಿಕೊಂಡಿದ್ದಾರೆ.ಅದೇ ಇಂಗ್ಲೆಂಡ್ ವಿರುದ್ಧ ಬುಧವಾರ ನಡೆದ ಟ್ವೆಂಟಿ ಟ್ವೆಂಟಿ ಪಂದ್ಯದ 19ನೇ ಓವರಿನ ಎಲ್ಲಾ ಚೆಂಡುಗಳನ್ನೂ ಬೌಂಡರಿ ಗೆರೆ ದಾಟಿಯೇ ಬೀಳುವಂತೆ ಬೀಸಿದ ಯುವರಾಜ್ ಸಿಂಗ್, ವಿಶ್ವ ದಾಖಲೆ ಸರಿಗಟ್ಟಿದರಲ್ಲದೆ, ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸ್ಫೋಟಿಸುವ ಮೂಲಕ, ಕ್ರಿಕೆಟ್ ಇತಿಹಾಸದಲ್ಲೇ ಅತಿವೇಗದ ಶತಕಾರ್ಧ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು.

0 comments:
Post a Comment