ಉತ್ಸವ ಶ್ರೀವಾರಿ ಬ್ರಹ್ಮೋತ್ಸವ. ಈ ಉತ್ಸವವು 9 ದಿನಗಳ ಪರ್ಯಂತ ಮುಂದುವರಿಯುತ್ತದೆ. ಈ ಬಾರಿ ಬ್ರಹ್ಮೋತ್ಸವವು ಸೆ.15ರಿಂದ 23, 2007ವರೆಗೆ ನಡೆಯಲಿದೆ.ಬ್ರಹ್ಮೋತ್ಸವ ಕುರಿತು ಆಕರ್ಷಕ ವಿನ್ಯಾಸದ ವಿಶೇಷ ಪುಟ ಇಲ್ಲಿ ಕ್ಲಿಕ್ ಮಾಡಿದರೆ ಲಭ್ಯ. ವೆಬ್ ದುನಿಯಾ ಓದುಗರಿಗೆ ಬ್ರಹ್ಮೋತ್ಸವವನ್ನು ಕಣ್ಣಾರೆ ನೋಡುವ ಅವಕಾಶವೂ ಇಲ್ಲಿದೆ. ವಿಶೇಷ ವೀಡಿಯೋ, ಫೋಟೋ ಗ್ಯಾಲರಿಗಳಿವೆ.

0 comments:
Post a Comment