ನಟ ಹೃತಿಕ್ ರೋಷನ್, ದಂತಕತೆ ಮೊಘಲ್ ಚಕ್ರವರ್ತಿ ಅಕ್ಬರ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.ಭುವನ ಸುಂದರಿ ಖ್ಯಾತಿಯ ಐಶ್ವರ್ಯ ಬಚ್ಚನ್‌ಗೆ ರಜಪೂತ ರಾಣಿ ಜೋಧಾ ಪಾತ್ರ. ಇತಿಹಾಸದ ಪ್ರೇಮ ಕಥೆ ಚಿತ್ರದ ಕಥಾವಸ್ತು.
ಹೃತಿಕ್ ಯುವಕ ಅಕ್ಬರ್ ಪಾತ್ರದಲ್ಲಿ ನಟಿಸಿದ್ದು, ಇಡೀ ಚಿತ್ರದಲ್ಲಿ ಮೀಸೆಯಿರುವ, ಯೋಧನ ಉಡುಪಿನಲ್ಲಿ ಚಿತ್ರದುದ್ದಕ್ಕೂ ಮಿಂಚುತ್ತಾರೆ.
ಚಿತ್ರ: IFM

0 comments:
Post a Comment